Tuesday, 3 January 2017

ಸಾಮಾನ್ಯ ಜ್ಞಾನಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ



ಎಫ್.ಡಿ.ಎ. / ಎಸ್.ಡಿ.ಎ. / ಕೆ.ಇ.ಎಸ್. / ಕೆ.ಎ.ಎಸ್./ ಎಂ.ಬಿ.ಎ./ ಎಸ್.ಎಸ್.ಸಿ/ ಎನ್.ಟಿ.ಎಸ್.ಇ. ಎನ್.ಎಂ.ಎಂ.ಎಸ್. ಮತ್ತು ಇತರ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶಿ

ನಮ್ಮ ಈ ಹೈದರಾಬಾದ - ಕರ್ನಾಟಕದ ಭಾಗಕ್ಕೆ ಗಣಿತ ಮತ್ತು   ಸಾಮಾ ನ್ಯ  ಜ್ಞಾನವು ತುಂಬಾ ಜನರಿಗೆ ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ ತುಂಬಾ ಜನ    ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ  ಅನುತ್ತೀರ್ಣರಾಗಿ, ಸರ್ಕಾರಿ ಕೆಲಸದಿಂದ ವಂಚಿತರಾಗುತ್ತಿದ್ದಾರೆ. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ   ಸಾಮಾ ನ್ಯ  ಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. 
ಆದುದರಿಂದ ನಿಮಗಾಗಿ ಈ  ಸಾಮಾ ನ್ಯ  ಜ್ಞಾನವನ್ನು ಅತ್ಯಂತ ಸರಳ ರೀತಿಯಲ್ಲಿ ನಿಮಗೆ ತಿಳಿಸಲು ಹಾಗು ದಿನಾಲು ಅದನ್ನು ಅಭ್ಯಾಸಮಾಡಿಸಲು ಈ ವೆಬ್ ಸೈಟ್ ಅನ್ನು ಆವಿಷ್ಕರಿಸಲಾಗಿದೆ. 

ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ನಡೆಸಲಾಗುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಸಿಗುತ್ತವೆ. ತಕ್ಷಣ ಎದುರಾಗುವ ಸಮಸ್ಯೆಗೆ ವ್ಯಕ್ತಿಯೊಬ್ಬ ಏನೆಲ್ಲಾ ವಿಧಾನಗಳಲ್ಲಿ ಯೋಚಿಸಿ ಪರಿಹಾರ ಕಂಡುಕೊಳ್ಳಲು ಸಮರ್ಥನಾಗಿದ್ದಾನೆ ಎಂದು ಪರೀಕ್ಷಿಸುವುದೇ ಈ ಪ್ರಶ್ನೆಗಳ ಉದ್ದೇಶ!. 


ಎಲ್ಲಾ ಕನ್ನಡಿಗರು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿಯೇ  ಇದರ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9036904267
ವಿಳಾಸ : ಪೂಜಾರಿ ಆಸ್ಪತ್ರೆಯ ಹಿಂದುಗಡೆ, ಗಾಂಧಿಚೌಕ ಹತ್ತಿರ, ಯಾದಗಿರಿ - 585201


No comments:

Post a Comment